ನಿವಾಸ ಹೋಮ್ ಲೋನ್ ಅಡ್ವೈಸರ್ ಆಗಿ ಸೇರಿ
ನಿವಾಸ ಸೋರ್ಸಿಂಗ್ ಪಾರ್ಟ್ನರ್ ಆಗಿ, ನೀವು ಕೇವಲ ಪಾಲುದಾರರಲ್ಲ — ನಿಮ್ಮ ಸಮುದಾಯದಲ್ಲಿ ಬದಲಾವಣೆಯ ವಾಹಕರು. ಕುಟುಂಬಗಳಿಗೆ ನಿಜವಾಗಿ ಸೂಕ್ತವಾದ ಹೋಮ್ ಲೋನ್‌ಗಳನ್ನು ರೆಫರ್ ಮಾಡಿ, ಮತ್ತು ಪ್ರತಿ ಯಶಸ್ವಿ ರೆಫರಲ್‌ಗೆ ಆದಾಯ ಗಳಿಸಿ.
ಪಾತ್ರಗಳು ಮತ್ತು ಜವಾಬ್ದಾರಿಗಳು
ನಿಮ್ಮ ಸಮುದಾಯದಲ್ಲಿ ನಿವಾಸದ ಧ್ಯೇಯದ ಪ್ರಮುಖ ಆಧಾರಸ್ತಂಭವಾಗಿರುವುದು ಎಂದರೆ ಇದು.
ವಿಶ್ವಾಸಾರ್ಹ ಮತ್ತು ವೃತ್ತಿಪರ ಅಂಬಾಸಿಡರ್ ಆಗುವ ಮೂಲಕ ನಿವಾಸ ಫೈನಾನ್ಸ್‌ನ ಪ್ರತಿಷ್ಠೆಯನ್ನು ಎತ್ತಿಹಿಡಿಯಿರಿ.
ನಿಮ್ಮ ಸಂಪರ್ಕ ವಲಯದಲ್ಲಿ — ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಮತ್ತು ಸ್ಥಳೀಯರಿಗೆ ನಮ್ಮ ಲೋನ್ ಪ್ರಾಡಕ್ಟ್ಸ್ ಬಗ್ಗೆ ತಿಳಿಸಿ.
WhatsApp ಅಥವಾ ಆ್ಯಪ್ ಮೂಲಕ ಗ್ರಾಹಕರ ವಿಚಾರಣೆಗಳು ಮತ್ತು ಲೀಡ್‌ಗಳನ್ನು ತ್ವರಿತವಾಗಿ ಶೇರ್ ಮಾಡಿ.
ಎಲ್ಲಾ ಗ್ರಾಹಕ ಸಂವಹನಗಳಲ್ಲಿ ವಿಶ್ವಾಸ ನಿರ್ಮಿಸಿ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿ.
ಜಾಗೃತಿ ಮೂಡಿಸಲು ಮತ್ತು ಅರ್ಥಪೂರ್ಣ ಲೀಡ್‌ಗಳನ್ನು ಸೃಷ್ಟಿಸಲು ಹತ್ತಿರದ ಜನ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಿ.
ಸಾಲದ ಅಗತ್ಯವಿರುವವರಿಗೆ ಲೋನ್ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ವಿಶ್ವಾಸದಿಂದ ಪೂರ್ಣಗೊಳಿಸಲು ಸಹಾಯ ಮಾಡಿ.
ಪ್ರಯೋಜನಗಳು
ಕಾಗದರಹಿತ, ಸರಳ ಪ್ರಕ್ರಿಯೆ. WhatsApp ಅಥವಾ ನಮ್ಮ ಆನ್‌ಲೈನ್ ಪೋರ್ಟಲ್ ಮೂಲಕ ಗ್ರಾಹಕರನ್ನು ಸುಲಭವಾಗಿ ರೆಫರ್ ಮಾಡಿ, ಮತ್ತು ನಿಮ್ಮ ಅಪ್ಲಿಕೇಶನ್‌ಗಳ ಪ್ರಗತಿಯನ್ನು ಲೈವ್ ಆಗಿ ಟ್ರ್ಯಾಕ್ ಮಾಡಿ.
ನಿಮ್ಮ ರೆಫರಲ್‌ಗಳ ಪ್ರತಿಯೊಂದು ಹಂತದ ಸ್ಥಿತಿಯ ಬಗ್ಗೆ ತಕ್ಷಣದ ನೋಟಿಫಿಕೇಶನ್‌ಗಳನ್ನು ಪಡೆಯಿರಿ.
ಉಚಿತ ತರಬೇತಿ ಸೆಷನ್‌ಗಳು, ವಿಡಿಯೋ ಟ್ಯುಟೋರಿಯಲ್‌ಗಳು ಮತ್ತು ಪರಿಣತ ಮಾರ್ಗದರ್ಶನ. ಯಾವುದೇ ಸಂದೇಹವಿದ್ದರೂ 7 ದಿನಗಳ ಬೆಂಬಲ ಲಭ್ಯ.
ಉತ್ತಮ ಗೌರವ ಗಳಿಸುತ್ತಲೇ ನಿಮ್ಮ ಸ್ನೇಹಿತರು, ಕುಟುಂಬ ಮತ್ತು ನೆರೆಹೊರೆಯವರಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸು ಮಾಡಲು ನೆರವಾಗಿ.
ನೈಜ ಅನುಭವಗಳು
ಸಣ್ಣ ಪಟ್ಟಣಗಳಿಂದ ದೊಡ್ಡ ಕನಸುಗಳವರೆಗೆ — ನಿವಾಸ ಅಡ್ವೈಸರ್‌ಗಳು ಹೇಗೆ ಬೆಳೆಯುತ್ತಿದ್ದಾರೆ ಮತ್ತು ಬದಲಾವಣೆ ತರುತ್ತಿದ್ದಾರೆ ಎಂಬುದನ್ನು ನೋಡಿ.
"WhatsApp ಮೂಲಕ ರೆಫರ್ ಮಾಡುವುದು ತುಂಬಾ ಸುಲಭ. ಯಾರಿಗೂ ಪದೇ ಪದೇ ಕಾಲ್ ಮಾಡದೆ ಪ್ರತಿ ಕೇಸ್‌ನ ಲೈವ್ ಅಪ್‌ಡೇಟ್ ಸಿಗುತ್ತದೆ."
"ತರಬೇತಿ ಸೆಷನ್‌ಗಳು ನನ್ನ ಪರಿಚಯದವರಿಗೆ ಲೋನ್ ವಿವರಗಳನ್ನು ಸರಿಯಾಗಿ ವಿವರಿಸಲು ತುಂಬಾ ಸಹಕಾರಿಯಾದವು."
"ನನಗೆ ಗೊತ್ತಿರುವ ಜನರಿಗೆ ಸರಿಯಾದ ಹೋಮ್ ಲೋನ್ ಕೊಡಿಸುತ್ತಾ, ನನಗೂ ಇದು ಉತ್ತಮ ನಿರಂತರ ಆದಾಯದ ಮೂಲವಾಗಿದೆ."
"WhatsApp ಮೂಲಕ ರೆಫರ್ ಮಾಡುವುದು ತುಂಬಾ ಸುಲಭ. ಯಾರಿಗೂ ಪದೇ ಪದೇ ಕಾಲ್ ಮಾಡದೆ ಪ್ರತಿ ಕೇಸ್‌ನ ಲೈವ್ ಅಪ್‌ಡೇಟ್ ಸಿಗುತ್ತದೆ."
"ತರಬೇತಿ ಸೆಷನ್‌ಗಳು ನನ್ನ ಪರಿಚಯದವರಿಗೆ ಲೋನ್ ವಿವರಗಳನ್ನು ಸರಿಯಾಗಿ ವಿವರಿಸಲು ತುಂಬಾ ಸಹಕಾರಿಯಾದವು."
"ನನಗೆ ಗೊತ್ತಿರುವ ಜನರಿಗೆ ಸರಿಯಾದ ಹೋಮ್ ಲೋನ್ ಕೊಡಿಸುತ್ತಾ, ನನಗೂ ಇದು ಉತ್ತಮ ನಿರಂತರ ಆದಾಯದ ಮೂಲವಾಗಿದೆ."
ಬದಲಾವಣೆ ತರಲು ಸಿದ್ಧರಿದ್ದೀರಾ?
ಪ್ರಾರಂಭಿಸಲು ನಿವಾಸ ಅಡ್ವೈಸರ್ ಆ್ಯಪ್ (Advisor App) ಡೌನ್‌ಲೋಡ್ ಮಾಡಿ — ರೆಫರ್ ಮಾಡಿ, ಕೇಸ್ ಟ್ರ್ಯಾಕ್ ಮಾಡಿ, ನಿಮ್ಮ ಮೊಬೈಲ್‌ನಿಂದಲೇ ಗಳಿಸಿ.
ಸೇರುವ ಮೂಲಕ, ನೀವು ನಮ್ಮ ಅಡ್ವೈಸರ್ ನಿಯಮ ಮತ್ತು ಷರತ್ತುಗಳಿಗೆ ಒಪ್ಪುತ್ತೀರಿ.